+91 8970533355,+91 9448144297,+91 9747371345 |

Renovation Estimate of Shri Mahadeva Parvathi Shri Shasthara Temple, Ubrangala, Post Kumbdaje, Kasaragod.
ಶ್ರೀ ಮಹಾದೇವ ಪಾರ್ವತೀ ಶ್ರೀ ಶಾಸ್ತಾರ ದೇವಸ್ಥಾನ, ಉಬರಂಗಳ, ಅಂಚೆ ಕುಂಬ್ಡಾಜೆ , ಕಾಸರಗೋಡು ಇದರ ನವೀಕರಣಕ್ಕೆ ಅಂದಾಜು ಖರ್ಚು ವೆಚ್ಚ

Jeernodhara Budget


 

ಜಾಗ ಖರೀದಿ (ದೇವಸ್ಥಾನದ ಪಡು ದಿಕ್ಕು) 

Purchase of Land

 

1,00,000.00 

ಸೇತುವೆ ಅಗಲಗೊಳಿಸುವುದು 

Bridge Widening

 

 2,10,000.00

ಮಣ್ಣು ಅಗೆಯುವುದು ಹಾಗೂ ತುಂಬುವುದು 

Soil Renovation and filling

Connecting approach road

Widening of outer Prangana

 5,00,000.00

 

ಹೊರ ಪ್ರಾಂಗಣದ ಆಧಾರ ಗೋಡೆ ನಿರ್ಮಾಣ 

Retaining wall construction for Outer Prangana - Using 10,000 Laterite Stones

 

 6,00,000.00

ಹೊರ ಪ್ರಾಂಗಣದ ನಾಲ್ಕು ಬದಿಯ ಆವರಣದ ಗೋಡೆ

Outer Prangana Compound Wall

6,00,000.00

ಹೊರ ಪ್ರಾಂಗಣದ ಮೂಡು ಬದಿಯ ಮೇಲಿನ ಮಾಡು ನಿರ್ಮಾಣ

Roof Construction for Eastern Corner Prangana 

 

  10,00,000.00

ಅಗ್ರಶಾಲೆ ಹಾಗೂ ಭೋಜನ ಶಾಲೆ ನಿರ್ಮಾಣ 

Agrasala and Dining Hall Construction 8000 sq.ft.

 90,00,000.00

ಶ್ರೀ ಕ್ಷೇತ್ರದ ಹೊರಗಿನ ಗೋಡೆಯ ಸಾರಣೆ 

Plastering of  outer wall including Materials & Labour charges

 8,00,000.00

ಗರ್ಭಗುಡಿಯ ನವೀಕರಣ

“Garbagudi” Renovation

 

  15,00,000.00

ಗರ್ಭಗುಡಿ ತಾಮ್ರ ಛಾವಣಿ 

Garbagudi Copper Roofing

 

 20,00,000.00

ತೀರ್ಥಮಂಟಪದ ನವೀಕರಣ 

Renovation of Theerthamantapa

 

 5,00,000.00

ತೀರ್ಥ ಮಂಟಪದ ತಾಮ್ರ ಛಾವಣಿ 

Theerthamantha Copper Roofing

 

 5,00,000.00

ಒಳ ಸುತ್ತಾಂಗಣಕ್ಕೆ ಕಲ್ಲು ಹಾಕುವುದು 

Stone laying for inner prangana

 

 7,00,000.00

ಕಾಟ್ನೂಜಿ ಶಾಸ್ತಾರ ಮೂಲಸ್ಥಾನದ ಅಭಿವೃದ್ಧಿ

Revovation of Katnooji Shasthara Moolasthana

 3,00,000.00

ಧೂಮಾವತಿ ಗುಡಿ, ಗುಳಿಗನ ಕಟ್ಟೆ ಅಭಿವೃದ್ಧಿ 

Renovation of Dhoomavathi Gudi & Guligana Katte

 8,00,000.00 

ನಾಗಬನ ನವೀಕರಣ

Renovation of Nagabana 

 1,50,000.00

TOTAL

1,92,60,000.00